ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಗಜಪಡೆಗೆ ತೂಕ ಪರೀಕ್ಷೆ ಮಾಡಲಾಯಿತು. ತೂಕ ಪರೀಕ್ಷೆಯಲ್ಲಿ ಈ ಬಾರಿಯು ಅಂಬಾರಿ ಆನೆ ಅರ್ಜುನನೇ ಬಲಶಾಲಿಯಾಗಿದ್ದು, ಬರೋಬ್ಬರಿ 5,650 ಕೆಜಿ ತೂಗಿದ್ದಾನೆ. <br /> <br /> <br />Backdrop of dasara festival weight tested for gajapade in Mysore. This time Arjuna is the strongest in the weight test, He weighs 5,650 kg. <br />